ಯಶ್ ಸ್ಯಾಂಡಲ್‌ವುಡ್ ಪ್ರವೇಶಕ್ಕೆ 13 ವರ್ಷ!

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್‌ವುಡ್‌ಗೆ ಅಡಿ ಇಟ್ಟು 13 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ವಿಶೇಷ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ತೆಲುಗು, ತಮಿಳು ಚಿತ್ರಗಳ ಹೀರೋಗಳ ಅಭಿಮಾನಿಗಳು ಕೂಡ ಯಶ್ ಅವರಿಗೆ ಶುಭ ಕೋರಿ ಕಾಮನ್ ಡೀಪಿ ಹಂಚಿಕೊಂಡಿದ್ದಾರೆ.
 
First Published Jul 19, 2021, 6:02 PM IST | Last Updated Jul 19, 2021, 6:02 PM IST

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್‌ವುಡ್‌ಗೆ ಅಡಿ ಇಟ್ಟು 13 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ವಿಶೇಷ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ತೆಲುಗು, ತಮಿಳು ಚಿತ್ರಗಳ ಹೀರೋಗಳ ಅಭಿಮಾನಿಗಳು ಕೂಡ ಯಶ್ ಅವರಿಗೆ ಶುಭ ಕೋರಿ ಕಾಮನ್ ಡೀಪಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment