Asianet Suvarna News Asianet Suvarna News

‘ಹೆಡ್ ಬುಷ್’ನಲ್ಲಿ ವೀರಗಾಸೆ ವಿವಾದ: ಕ್ಷಮೆ ಕೇಳಿದ ಡಾಲಿ ಧನಂಜಯ್

ಹೆಡ್ ಬುಷ್ ಸಿನಿಮಾದಲ್ಲಿ ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ನಟ ಡಾಲಿ ಧನಂಜಯ್ ವೀರಗಾಸೆ ಕಲಾವಿದರ ಕ್ಷಮೆಯಾಚಿಸಿದ್ದಾರೆ. 

First Published Oct 26, 2022, 5:58 PM IST | Last Updated Oct 26, 2022, 5:58 PM IST

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಧನಂಜಯ್, ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ. ನಮ್ಮ ಸಮಾಜ ಅವಮಾನ ಪಡುವಂತಹದ್ದು ಏನು ಮಾಡಿಲ್ಲ. ಕೆಲವರು ಈಗ ವೀರಗಾಸೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ವೀರಗಾಸೆ ಕಲಾವಿದರ ಬೆಂಬಲಕ್ಕೆ ನಿಂತಿದ್ರಾ ಎಂದು ಪ್ರಶ್ನೆ ಮಾಡಿದ್ರು. ಹಾಗೂ ಸರ್ಕಾರ ವೀರಗಾಸೆ ಕಲಾವಿದರಿಗೆ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದ್ರು.

'ಭಾರತೀಯ ಸಿನಿಮಾದ ಮಾಸ್ಟರ್‌ ಪೀಸ್‌' ಕಾಂತಾರದ ಬಗ್ಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಮಾತು!
 

Video Top Stories