Gandhada Gudi ಗಂಧದ ಗುಡಿ ತುಂಬಾ 'ಕಾಡು'ವ ಸಿನಿಮಾ: ಅಭಿಷೇಕ್ ಅಂಬರೀಷ್

ಗಂಧದ ಗುಡಿ ಸಿನಿಮಾ ನೋಡಿದಾಗ ತುಂಬಾ ಎಮೋಷನ್‌ ಆಗುತ್ತೆ ಎಂದು ನಟ ಅಭಿಷೇಕ್ ಅಂಬರೀಷ್ ಹೇಳಿದರು.

First Published Oct 28, 2022, 12:11 PM IST | Last Updated Oct 28, 2022, 12:47 PM IST

ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ಅವರು, ಇದನ್ನು ಡಾಕ್ಯೂಮೆಂಟರಿ ಎಂದು ಕರೆಯುವುದ್ದಕ್ಕೆ ಇಷ್ಟಪಡಲ್ಲ. ಇದೊಂದು ಥಿಯಾಟ್ರಿಕಲ್ ಎಕ್ಸ್‌ಪಿರಿಯನ್ಸ್‌
ಎಂದು ಹೇಳಕ್ಕೆ ಇಷ್ಟಪಡುತ್ತೇನೆ ಎಂದರು. ಇದು ತುಂಬಾ ಕಾಡುವ ಸಿನಿಮಾ, ಅಳು ತರಿಸುತ್ತೆ. ಮ್ಯೂಸಿಕ್‌ ತುಂಬಾ ಚೆನ್ನಾಗಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಪ್ಪು ಸರ್‌ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ. ಅಪ್ಪು ಸರ್ ಎಂತಹ ಮನುಷ್ಯ ಹಾಗೂ ಹೇಗೆ ಬದುಕಿ ಬಾಳಿದರು ಎಂದು  ನನಗಿಂತ ಚೆನ್ನಾಗಿ ಅವರ ಅಭಿಮಾನಿಗಳಿಗೆ ಗೊತ್ತು. ಸಿನಿಮಾಗೆ ಒಳ್ಳೆದಾಗಲಿ ಎಂದರು.

Lakshana serial: ಭೂಪತಿನೇ ಮದುವೆ ಆಗೋದಂತೆ ವೈಷ್ಣವಿ, ಭೂಪತಿ ಲೈಫು ಚಿತ್ರಾನ್ನ ಆಗೋಯ್ತಲ್ಲಾ ಶಿವಾ!