ಅಂಬರೀಶ್ ಪುತ್ರನ 'ಬ್ಯಾಡ್ ಮ್ಯಾನರ್ಸ್' ನೀವೇ ನೋಡಿ; ಸೂತ್ರಧಾರ ಸೂರಿ!
'ಅಮರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಎರಡನೇ ಸಿನಿಮಾ ಯಾವುದೆಂದು ರಿವೀಲ್ ಆಗಿದೆ.
'ಅಮರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಎರಡನೇ ಸಿನಿಮಾ ಯಾವುದೆಂದು ರಿವೀಲ್ ಆಗಿದೆ.
ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ..!
ತಮ್ಮ ಎರಡನೇ ಸಿನಿಮಾ ವಿಭಿನ್ನವಾಗಿರಬೇಕೆಂದು ಕಥೆ ಹುಡುಕುತ್ತಿದ್ದ ಅಬಿಗೆ ಸ್ಟಾರ್ ಡೈರೆಕ್ಟರ್ ಸೂರಿ ಕೈ ಹಿಡಿದಿದ್ದಾರೆ, ಸಿನಿಮಾ ಹೆಸರು ಕೇಳಿದ್ರೆ ನೀವು ಶಾಕ್ ಆಗ್ತೀರಾ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainent