ಮಕ್ಕಳಾದ ನಂತರ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗುತ್ತಾ?
ಗರ್ಭಾವಸ್ಥೆಯ ಸಮಯದಲ್ಲಿ, ನಂತರ ಮಹಿಳೆಯ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಅದರಲ್ಲೂ ಹೆರಿಗೆಯ ನಂತರ ಹೆಣ್ಣಿನ ದೇಹ ಸಾಕಷ್ಟು ಬದಲಾವಣೆಗೆ ಒಳಗಾಗುತ್ತದೆ. ಹಾಗೆಯೇ ಮಕ್ಕಳಾದ ನಂತರ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗುತ್ತೆ ಅನ್ನೋದು ನಿಜಾನ..ಈ ಬಗ್ಗೆ ತಜ್ಞರು ಏನಂತಾರೆ?
ಗರ್ಭಾವಸ್ಥೆಯ ಸಮಯದಲ್ಲಿ, ನಂತರ ಮಹಿಳೆಯ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಅದರಲ್ಲೂ ಹೆರಿಗೆಯ ನಂತರ ಹೆಣ್ಣಿನ ದೇಹ ಸಾಕಷ್ಟು ಬದಲಾವಣೆಗೆ ಒಳಗಾಗುತ್ತದೆ. ಮಾತ್ರವಲ್ಲ ಮಹಿಳೆಯರ ಗಮನ ಮಕ್ಕಳ ಪಾಲನೆ, ಪೋಷಣೆ ಕಡೆಗೆ ಹೆಚ್ಚು ಸರಿಯುತ್ತದೆ. ಹೀಗಾಗಿ ಬಹುತೇಕರಲ್ಲಿ ಸಹಜವಾಗಿಯೇ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ಮತ್ತು ಸಾಮಾಜಿಕ ನಂಬಿಕೆಗಳಿಂದಾಗಿ ಕೆಲವು ಮಹಿಳೆಯರಿಗೆ ತಾವು ಲೈಂಗಿಕತೆಯಲ್ಲಿ ಹೆಚ್ಚು ಆಸಕ್ತಿ ತೋರಿಸುವುದು ಸೂಕ್ತವಲ್ಲ ಎನಿಸುತ್ತದೆ. ಮಗು ಹುಟ್ಟಿದ ಬಳಿಕ ಎಷ್ಟೋ ಮಹಿಳೆಯರು ತಮ್ಮ ದೇಹದ ಕುರಿತು ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಸೆಕ್ಸ್‌ನಿಂದ ದೂರವುಳಿಯುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪೀರಿಯಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ?