ಟೀನೇಜ್‌ ಮಕ್ಕಳ ಜೊತೆ ತಂದೆ-ತಾಯಿ ಹೇಗಿರಬೇಕು?

ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂಬ ಮಾತಿದೆ. ಅದ್ಯಾಕೆ? ಈ ಬಗ್ಗೆ ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.

First Published Jun 18, 2023, 3:32 PM IST | Last Updated Jun 18, 2023, 3:32 PM IST

ಚಿಕ್ಕವಯಸ್ಸಿನಲ್ಲಿ ಪೋಷಕರು ಮಕ್ಕಳ ಜೊತೆ ಹೇಗಿದ್ದರೂ ನಡೆಯುತ್ತದೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ಜೊತೆ ಮಾತನಾಡುವ ರೀತಿ, ವ್ಯವಹರಿಸುವ ರೀತಿ ಬದಲಾಗಬೇಕು. ತಮ್ಮ ಮಕ್ಕಳ ಜೊತೆ ಪೋಷಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಕೂಡ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಆದರೆ ಮಕ್ಕಳಿಗೆ ವಯಸ್ಸಾಗುತ್ತಾ ಹೋದಂತೆ ಅವರು ತಪ್ಪು ಮಾಡುತ್ತಾ ಹೋಗುತ್ತಾರೆ. ಹೀಗಾದಾಗ ಪೋಷಕರು ಸಹಜವಾಗಿಯೇ ತಾಳ್ಮೆ ಕಳೆದುಕೊಂಡು, ರೇಗಾಡುತ್ತಾರೆ. ಆದರೆ ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂಬ ಮಾತಿದೆ. ಅದ್ಯಾಕೆ? ಈ ಬಗ್ಗೆ ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.

Childrens Health: ಮಕ್ಕಳು ಹಾಸಿಗೆ ಒದ್ದೆ ಮಾಡೋ ಅಭ್ಯಾಸ ಬಿಡಿಸೋದು ಹೇಗೆ?