ಕುಮಾರಸ್ವಾಮಿಯೂ ಬಚ್ಚಾನೇ: ಎಚ್‌ಡಿಕೆಯನ್ನು ಮತ್ತೆ ಕೆಣಕಿದ ಸೈನಿಕ
ದಳಪತಿ ಹಾಗೂ ಸೈನಿಕ ನಡುವಿನ ಮಾತಿನ ಸಮರ ಮುಂದುವರೆದಿದ್ದು, ಇಬ್ಬರೂ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
ಮಂಗಳೂರು, (ಫೆ.27): ದಳಪತಿ ಹಾಗೂ ಸೈನಿಕ ನಡುವಿನ ಮಾತಿನ ಸಮರ ಮುಂದುವರೆದಿದ್ದು, ಇಬ್ಬರೂ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
'ನಾನು ಕಾಣದಿರೋ ಬಿಜೆಪಿ ಪಕ್ಷಾನಾ? ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ'
ಸಚಿವ ಸಿ.ಪಿ.ಯೋಗೇಶ್ವರ್ ಅವರು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಮತ್ತೆ ಕೆಣಕ್ಕಿದ್ದು, ಕುಮಾರಸ್ವಾಮಿಯೂ ಬಚ್ಚಾನೇ ಎಂದು ಗುಡುಗಿದ್ದಾರೆ.