ಅಧಿಕಾರ ಕಳೆದು ಹೋಗುವ ಮೌಢ್ಯಕ್ಕೆ ಜೋತುಬಿದ್ರಾ ಸಿಎಂ ಬೊಮ್ಮಾಯಿ?
ಚಾಮರಾಜನಗರ ಅಂದ್ರೆ ಸಾಕು ಯಾವುದೇ ಸಿಎಂ ಆದ್ರೂ ಕೂಡ ಮೌಢ್ಯಕ್ಕೆ ಹೆದರಿ ಬರಲಿಕ್ಕೆ ಹಿಂದೇಟು ಹಾಕ್ತಾರೆ.ಇದೀಗ ಸಿಎಂ ಬೊಮ್ಮಾಯಿ ಕೂಡ ಇದೇ ದಾರಿ ತುಳಿಯುತ್ತಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿ ಉಳಿದೆಲ್ಲಾ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಕಾಲಿಡಲೂ ಹಿಂದೇಟು ಹಾಕಿರೋದು ಇತಿಹಾಸ.ಚಾಮರಾಜನಗರ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆಗೆ ಸಜ್ಜಾಗಿದೆ.ಉದ್ಘಾಟನೆಗೆ ಹೋಗ್ತಿರಾ ಅಂದ್ರೆ ಸಿಎಂ ಕೂಡ ಪರೋಕ್ಷವಾಗಿ ಸದ್ಯಕ್ಕಿಲ್ಲ ಅಂತಿದ್ದಾರೆ. ಬೊಮ್ಮಾಯಿ ಮೌಢ್ಯಕ್ಕೆ ಹೆದರಲ್ಲ ಅನ್ಕೊಂಡಿದ್ದ ಚಾಮರಾಜನಗರ ಜನತೆ ನಿರಾಸೆಗೊಂಡಿದ್ದಾರೆ.ಚಾಮರಾಜನಗರವನ್ನ ಸರ್ಕಾರಕ್ಕೆ ತಾಕತ್ತಿದ್ರೆ ಮೌಢ್ಯದ ರಾಜ್ಯ ಅಂತಾ ಘೋಷಣೆ ಮಾಡಲಿ ಅಂತಾ ಸವಾಲ್ ಹಾಕಿದ್ದಾರೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಚಾಮರಾಜನಗರ, (ಸೆ.07): ಚಾಮರಾಜನಗರ ಅಂದ್ರೆ ಸಾಕು ಯಾವುದೇ ಸಿಎಂ ಆದ್ರೂ ಕೂಡ ಮೌಢ್ಯಕ್ಕೆ ಹೆದರಿ ಬರಲಿಕ್ಕೆ ಹಿಂದೇಟು ಹಾಕ್ತಾರೆ.ಇದೀಗ ಸಿಎಂ ಬೊಮ್ಮಾಯಿ ಕೂಡ ಇದೇ ದಾರಿ ತುಳಿಯುತ್ತಿದ್ದಾರೆ.
ಚಾಮರಾಜನಗರ ಆಸ್ಪತ್ರೆ ದುರಂತ: ಸಿದ್ದರಾಮಯ್ಯ ಕೆಂಡಾಮಂಡಲ
ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿ ಉಳಿದೆಲ್ಲಾ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಕಾಲಿಡಲೂ ಹಿಂದೇಟು ಹಾಕಿರೋದು ಇತಿಹಾಸ.ಚಾಮರಾಜನಗರ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆಗೆ ಸಜ್ಜಾಗಿದೆ.ಉದ್ಘಾಟನೆಗೆ ಹೋಗ್ತಿರಾ ಅಂದ್ರೆ ಸಿಎಂ ಕೂಡ ಪರೋಕ್ಷವಾಗಿ ಸದ್ಯಕ್ಕಿಲ್ಲ ಅಂತಿದ್ದಾರೆ. ಬೊಮ್ಮಾಯಿ ಮೌಢ್ಯಕ್ಕೆ ಹೆದರಲ್ಲ ಅನ್ಕೊಂಡಿದ್ದ ಚಾಮರಾಜನಗರ ಜನತೆ ನಿರಾಸೆಗೊಂಡಿದ್ದಾರೆ.ಚಾಮರಾಜನಗರವನ್ನ ಸರ್ಕಾರಕ್ಕೆ ತಾಕತ್ತಿದ್ರೆ ಮೌಢ್ಯದ ರಾಜ್ಯ ಅಂತಾ ಘೋಷಣೆ ಮಾಡಲಿ ಅಂತಾ ಸವಾಲ್ ಹಾಕಿದ್ದಾರೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..