ಸಂಪುಟ ವಿಸ್ತರಣೆ: ಯಾರಿಗೆ ಒಲಿಯುತ್ತೆ ಸಚಿವ ಭಾಗ್ಯ?
ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಶೀಘ್ರ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಸಂಪುಟ ವಿಸ್ತರಣೆಯಲ್ಲಿ ಅನರ್ಹರಾಗಿ ಈಗ ಗೆದ್ದು ಅರ್ಹರಾದ ಶಾಸಕರಿಗೆ ಸಚಿವನ ಸ್ಥಾನ ಸಿಗುವುದು ಪಕ್ಕಾ ಆದಂತಾಗಿದೆ. ಯಾರಿಗೆ ಯಾವ ಸ್ಥಾನ ದೊರೆಯಲಿದೆ, ಸಾಧ್ಯಾಸಾಧ್ಯತೆಗಳ ಲಿಸ್ಟ್ ಇಲ್ಲಿದೆ.
ಬೆಂಗಳೂರು [ಡಿ.10] : ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.
ಶೀಘ್ರ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಸಂಪುಟ ವಿಸ್ತರಣೆಯಲ್ಲಿ ಅನರ್ಹರಾಗಿ ಈಗ ಗೆದ್ದು ಅರ್ಹರಾದ ಶಾಸಕರಿಗೆ ಸಚಿವನ ಸ್ಥಾನ ಸಿಗುವುದು ಪಕ್ಕಾ ಆದಂತಾಗಿದೆ.
ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಮಣೆ, ಉಳಿದವರಿಗೆ ಬೇರೆ ಹೊಣೆ?...
ಯಾರಿಗೆ ಯಾವ ಸ್ಥಾನ ದೊರೆಯಲಿದೆ, ಸಾಧ್ಯಾಸಾಧ್ಯತೆಗಳ ಲಿಸ್ಟ್ ಇಲ್ಲಿದೆ.