ಆಪರೇಷನ್ ಸಿದ್ದು ರೈಟ್ ಹ್ಯಾಂಡ್ : ಸಿದ್ದರಾಮಯ್ಯ ಸೇನೆಯ ಪೈಲ್ವಾನ್‌ಗೆ ಕುಮಾರಸ್ವಾಮಿ ಗಾಳ
ಸಿದ್ದರಾಮಯ್ಯ ಸೇನೆಯ ಪೈಲ್ವಾನ್‌ಗೆ ಕುಮಾರಸ್ವಾಮಿ ಗಾಳ ಹಾಕಿದ್ದಾರೆ. ಆಪರೇಷನ್ ಸಿದ್ದು ರೈಟ್ ಹ್ಯಾಂಡ್.. ಇದೇನಿದು ರಾಜಕೀಯದಲ್ಲಿ ಹೊಸ ಟ್ವಿಸ್ಟ್..?
ಬೆಂಗಳೂರು (ಡಿ.13): ಸಿದ್ದರಾಮಯ್ಯ ಸೇನೆಯ ಪೈಲ್ವಾನ್‌ಗೆ ಕುಮಾರಸ್ವಾಮಿ ಗಾಳ ಹಾಕಿದ್ದಾರೆ. ಆಪರೇಷನ್ ಸಿದ್ದು ರೈಟ್ ಹ್ಯಾಂಡ್.. ಇದೇನಿದು ರಾಜಕೀಯದಲ್ಲಿ ಹೊಸ ಟ್ವಿಸ್ಟ್..?
ಜೆಡಿಎಸ್ ಪಕ್ಷದ ಬಾಗಿಲು ಮುಚ್ಚುವ ಬಗ್ಗೆ ಮಾತನಾಡಿದ ಎಚ್‌ಡಿಕೆ .
ರಾಜ್ಯ ರಾಜಕೀಯದಲ್ಲಾದ ಹೊಸ ವಿಚಾರವೇನು..? ಇಲ್ಲಿದೆ ಡೀಟೇಲ್ಸ್