ಪರಸ್ಪರ ವಿಷಾದ ವ್ಯಕ್ತಪಡಿಸಿದ ಸುಧಾಕರ್-ರಮೇಶ್ ಕುಮಾರ್, ಹಕ್ಕುಚ್ಯುತಿ ಪ್ರಕರಣ ಅಂತ್ಯ
ಸಚಿವ ಡಾ.ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಪರಸ್ಪರ ವಿಷಾದ ವ್ಯಕ್ತಪಡಿಸುವುದರೊಂದಿಗೆ ಹಕ್ಕುಚ್ಯುತಿ ಪ್ರಕರಣ ಅಂತ್ಯಗೊಂಡಿದೆ.
ಬೆಂಗಳೂರು, [ಮಾ.12]: ಸಚಿವ ಡಾ.ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಪರಸ್ಪರ ವಿಷಾದ ವ್ಯಕ್ತಪಡಿಸುವುದರೊಂದಿಗೆ ಹಕ್ಕುಚ್ಯುತಿ ಪ್ರಕರಣ ಅಂತ್ಯಗೊಂಡಿದೆ.
ಸುಧಾಕರ್-ರಮೇಶ್ ಹಕ್ಕುಚ್ಯುತಿ ಗದ್ದಲಕ್ಕೆ ಕಲಾಪ ಬಲಿ
ಇದರೊಂದಿಗೆ ಒಂದೂವರೆ ದಿನದಿಂದ ಗೊಂದಲದ ಗೂಡಾಗಿದ್ದ ವಿಧಾನಸಭೆ ಕಲಾಪ ಸುಸೂತ್ರವಾದಂತಾಗಿದೆ. ಜತೆಗೆ ಸಂವಿಧಾನದ ಆಶಯದ ಕುರಿತ ಚರ್ಚೆ ಮುಂದುವರಿದಿದೆ. ಅಷ್ಟಕ್ಕೂ ಆಗಿದ್ದೇನು..? ವಿಡಿಯೋನಲ್ಲಿ ನೋಡಿ