ದೂರ ಹೋಗ್ರಪ್ಪೋ, ಕೊರೋನಾ ಬರುತ್ತೆ: ಫ್ಯಾನ್ಸ್‌ಗೆ ಸಿದ್ದು ಗುಟುರು!
ಈಗ ಎಲ್ಲೆಲ್ಲೂ ಕೊರೋನಾ ಭಯ, ಜನ ಸಾಮಾನ್ಯನಿಂದ ಹಿಡಿದು ಪ್ರಧಾನಿವರೆಗೂ ಕೊರೋನಾ ಬಗ್ಗೆ ಕಳವಳ; ಅಭಿಮಾನಿಗಳನ್ನು ದೂರ ಇರಿ ಅಂದ ಸಿದ್ದರಾಮಯ್ಯ
ಬೆಂಗಳೂರು (ಮಾ.14): ಈಗ ಎಲ್ಲೆಲ್ಲೂ ಕೊರೋನಾ ಭಯ. ಕರ್ನಾಟಕದಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ಇದೆ. ಜನ ಸಾಮಾನ್ಯನಿಂದ ಹಿಡಿದು ಪ್ರಧಾನಿವರೆಗೂ ಕೊರೋನಾ ಬಗ್ಗೆ ಕಳವಳ.
ಇದನ್ನೂ ನೋಡಿ | ಕೊರೋನಾ ಭೀತಿ: ಹೆಲ್ಮೆಟ್ ಧರಿಸಿದ KSRTC ಡ್ರೈವರ್...
ಇನ್ನೊಂದು ಕಡೆ, ಯಾವಾಗಲೂ ಅಭಿಮಾನಿಗಳ ದಂಡು ಬಯಸುವ ಸಿಲೆಬ್ರಿಟಿ ಮತ್ತು ರಾಜಕಾರಣಿಗಳು ಈಗ ಅಭಿಮಾನಿಗಳನ್ನು ದೂರ ಓಡಿಸುವ ಪರಿಸ್ಥಿತಿ ನಿರ್ಮಾಣವಾಘಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ಅಭಿಮಾನಿಗಳನ್ನು ಹೋಗ್ರೋ ಎಂದು ಮನವಿ ಮಾಡ್ಕೊಂಡಿದ್ದಾರೆ.
ಕೊರೋನಾವೈರಸ್ ತಡೆ: ಸರ್ಕಾರದಿಂದ 4 ಮಹತ್ವದ ಸೂಚನೆ
"