'ಮಹಾರಾಷ್ಟ್ರ ಬಂಡಾಯದ ಹಿಂದೆ ಬಿಜೆಪಿ, ಆಪರೇಷನ್ ಕಮಲ ಪ್ರಜಾತಂತ್ರಕ್ಕೆ ಮಾರಕ'

ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರು ಬಂಡಾಯ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಕ್ರೆ ಸರ್ಕಾರ ಪತನದ ಹಾದಿಯಲ್ಲಿದ್ದು, ಹೊಸ ಸರ್ಕಾರ ರಚನೆಗೆ ಬಿಜೆಪಿ ಕಾದುಕುಳಿತಿದೆ.ಇನ್ನು ಇದಕ್ಕೆ ಇರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ., 

First Published Jun 27, 2022, 8:50 PM IST | Last Updated Jun 27, 2022, 8:50 PM IST

ಕೊಪ್ಪಳ, (ಜೂನ್.27): ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರು ಬಂಡಾಯ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಕ್ರೆ ಸರ್ಕಾರ ಪತನದ ಹಾದಿಯಲ್ಲಿದ್ದು, ಹೊಸ ಸರ್ಕಾರ ರಚನೆಗೆ ಬಿಜೆಪಿ ಕಾದುಕುಳಿತಿದೆ.

ಪತಿ ಉದ್ಧವ್‌ ಸರ್ಕಾರ ಉಳಿಸಲು ಕಣಕ್ಕಿಳಿದ ಪತ್ನಿ!

ಇನ್ನು ಇದಕ್ಕೆ ಇರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಇದರ ಹಿಂದೆ ಬಿಜೆಪಿಯ ಕೈವಾಡವಿದೆ. ಆಪರೇಷನ್ ಕಮಲದಿಂದಲೇ ಮಹಾರಾಷ್ಟ್ರ ಸರ್ಕಾರ ಪತನವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Video Top Stories