ಅಗತ್ಯ ಬಿದ್ದರೆ ದೆಹಲಿಗೂ ಹೋಗುತ್ತೇವೆ : ವಿಭೂತಿಪುರ ಮಠದ ಸ್ವಾಮೀಜಿ ಬೆಂಬಲ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ. ಇದೇ ವೇಳೆ ರಾಜ್ಯದ ಅನೇಕ ಸ್ವಾಮೀಜಿಗಳಿಂದ ಸಿಎಂಗೆ ಬೆಂಬಲ ದೊರಕಿದೆ. ಸಿಎಂ ಬದಲಾವಣೆ ಮಾಡದಂತೆ ಸೂಚಿಸಿದ್ದಾರೆ.
ಇದೀಗ ಶಿವಗಂಗೆ ವಿಭೂತಿಪುರ ಮಠದ ಶ್ರೀಗಳು ಸಿಎಂ ಭೇಟಿಯಾಗಿದ್ದು, ಬಿಎಸ್‌ವೈ ಬದಲಿಸುವ ಮುನ್ನ ವರಿಷ್ಠರು ಯೋಚಿಸಬೇಕು ಎಂದಿದ್ದಾರೆ.
ಬೆಂಗಳೂರು (ಜು.22): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ. ಇದೇ ವೇಳೆ ರಾಜ್ಯದ ಅನೇಕ ಸ್ವಾಮೀಜಿಗಳಿಂದ ಸಿಎಂಗೆ ಬೆಂಬಲ ದೊರಕಿದೆ. ಸಿಎಂ ಬದಲಾವಣೆ ಮಾಡದಂತೆ ಸೂಚಿಸಿದ್ದಾರೆ.
'ಅಧಿಕಾರಕ್ಕೆ ಬಂದ ದಿನದಿಂದಲೂ ಹೈಕಮಾಂಡ್ ಬಿಎಸ್‌ವೈಗೆ ಬೆಂಬಲ ನೀಡಲಿಲ್ಲ'
ಇದೀಗ ಶಿವಗಂಗೆ ವಿಭೂತಿಪುರ ಮಠದ ಶ್ರೀಗಳು ಸಿಎಂ ಭೇಟಿಯಾಗಿದ್ದು, ಬಿಎಸ್‌ವೈ ಬದಲಿಸುವ ಮುನ್ನ ವರಿಷ್ಠರು ಯೋಚಿಸಬೇಕು ಎಂದಿದ್ದಾರೆ. ಅಲ್ಲದೇ ಭವಿಷ್ಯದಲ್ಲೂ ಅವರಂತೆ ಯಾರು ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಅವಶ್ಯಕತೆ ಇದ್ದಲ್ಲಿ ದೆಹಲಿಗೂ ಹೋಗುತ್ತೇವೆ ಎಂದರು.