ಸಿದ್ದು ಆರ್ಭಟ: ಡಿಕೆಶಿಗೆ ಪಟ್ಟ, ಪರಮೇಶ್ವರ್‌ಗೆ ದಕ್ಕಿದ್ದು ಸಂಕಷ್ಟ..!
ಕಾಂಗ್ರೆಸ್ ನಲ್ಲಿ ಸದ್ಯ ಏಕಾಂಗಿ ಹಕ್ಕಿಯಾಗಿರೋದು ಅಂದ್ರೆ ಅದು ಪರಮೇಶ್ವರ್ ಮಾತ್ರ. ಮನದಲ್ಲಿ ಡಿಕೆಶಿಗೆ ಪಟ್ಟ ಸಿಗಲಿ, ಸಿದ್ದು ಅಬ್ಬರ ಅಳಿಯಲಿ ಎಂದು ಪರಂ ಬಯಸುತ್ತಿದ್ರು. ಆದ್ರೆ, ಆಗಿದ್ದೇ ಬೇರೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷಗಿರಿ ನೀಡಿದ್ರೂ, ಸಿದ್ದು ಬಾಯಿ ಸಿಹಿಯಾಗಿರುವಂತೆ ಹೈಕಮಾಂಡ್ ನೋಡಿಕೊಂಡಿದೆ. ಆದ್ರೆ, ಮಾಜಿ ಡಿಸಿಎಂ ಪರಂಗೆ ನಿರಾಸೆ ಬಿಟ್ರೆ ಬೇರೆನೂ ದಕ್ಕಿಲ್ಲ.
ಬೆಂಗಳೂರು, [ಮಾ.11]: ಕಾಂಗ್ರೆಸ್ ನಲ್ಲಿ ಸದ್ಯ ಏಕಾಂಗಿ ಹಕ್ಕಿಯಾಗಿರೋದು ಅಂದ್ರೆ ಅದು ಪರಮೇಶ್ವರ್ ಮಾತ್ರ. ಮನದಲ್ಲಿ ಡಿಕೆಶಿಗೆ ಪಟ್ಟ ಸಿಗಲಿ, ಸಿದ್ದು ಅಬ್ಬರ ಅಳಿಯಲಿ ಎಂದು ಪರಂ ಬಯಸುತ್ತಿದ್ರು.
ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ
ಆದ್ರೆ, ಆಗಿದ್ದೇ ಬೇರೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷಗಿರಿ ನೀಡಿದ್ರೂ, ಸಿದ್ದು ಬಾಯಿ ಸಿಹಿಯಾಗಿರುವಂತೆ ಹೈಕಮಾಂಡ್ ನೋಡಿಕೊಂಡಿದೆ. ಆದ್ರೆ, ಮಾಜಿ ಡಿಸಿಎಂ ಪರಂಗೆ ನಿರಾಸೆ ಬಿಟ್ರೆ ಬೇರೆನೂ ದಕ್ಕಿಲ್ಲ.