ಮುಂದಿನ ಸಿಎಂ; ಬೆಂಬಲಿಗರಿಗೆ ಖಡಕ್ ಸಂದೇಶ ಕೊಟ್ಟ ಸಿದ್ದು
* ನನ್ನನ್ನು ಮುಂದಿನ ಸಿಎಂ ಎಂದು ಕರೆಯಬೇಡಿ
* ಬೆಂಬಲಿಗರಿಗೆ ಸಿದ್ದರಾಮಯ್ಯ ಮನವಿ
* ಕೆಲ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ
ಬೆಂಗಳೂರು(ಜೂ. 24) ಮುಂದಿನ ಸಿಎಂ ಎಂದು ಮಾತನಾಡಬೇಡಿ, ನನ್ನನ್ನು ಸಿಎಂ ಎಂದು ಕರೆಯಬೇಡಿ ಎಂದು ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.
ದೆಹಲಿಗೆ ದೌಡಾಯಿಸಿದ ವಿಜಯೇಂದ್ರ, ಹೊಸ ಬೆಳವಣಿಗೆ?
ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಮುಂದಿನ ಸಿಎಂ ಎಂದು ಹೇಳಲು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.