Asianet Suvarna News Asianet Suvarna News

ಸಭೆಯ ಫೋಟೋದಲ್ಲಿರೋದು ನಾವೇ ಎಂದ ನಿರಾಣಿ, ಆದ್ರೆ.....!

ಶಾಸಕ ಉಮೇಶ್ ಕತ್ತಿ ನಿವಾಸದಲ್ಲಿ ಮಾಜಿ ಸಚಿವರಾದ ಎಸ್‌.ಎ.ರಾಮದಾಸ್, ಮುರುಗೇಶ್ ನಿರಾಣೆ ಭೇಟಿಯಾಗಿ ಸಭೆ ನಡೆಸಿದ್ದ ವಿಚಾರ ಬಿಜೆಪಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಭೆ ಬಗ್ಗೆ ಸ್ವತಃ ನಿರಾಣಿ ಪ್ರತಿಕ್ರಿಯಿಸಿದ್ದು ಹೀಗೆ...

First Published May 31, 2020, 6:59 PM IST | Last Updated May 31, 2020, 6:59 PM IST

ಬೆಂಗಳೂರು, (ಮೇ.31): ಬಿಎಸ್‌ವೈ ವಿರುದ್ಧ ಅತೃಪ್ತರ ಶಾಸಕರು ಬಂಡಾಯ ಬಾವುಟ ಹಾರಿಸಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕದ ಬುಹುತೇಕ ಎಲ್ಲಾ ಬಿಜೆಪಿ ಶಾಸಕರು ಸಭೆ ನಡೆಸಿದ್ದಾರೆ.

BSY ಬದಲಾವಣೆಗೆ ರಹಸ್ಯ ಸಭೆ: ಇಲ್ಲಿದೆ ಮಹತ್ತರ ಸಾಕ್ಷಿ

ಶಾಸಕ ಉಮೇಶ್ ಕತ್ತಿ ನಿವಾಸದಲ್ಲಿ ಮಾಜಿ ಸಚಿವರಾದ ಎಸ್‌.ಎ.ರಾಮದಾಸ್, ಮುರುಗೇಶ್ ನಿರಾಣೆ ಭೇಟಿಯಾಗಿ ಸಭೆ ನಡೆಸಿದ್ದ ವಿಚಾರ ಬಿಜೆಪಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಭೆ ಬಗ್ಗೆ ಸ್ವತಃ ನಿರಾಣಿ ಪ್ರತಿಕ್ರಿಯಿಸಿದ್ದು ಹೀಗೆ...

Video Top Stories