ಮಸಾಲೆ ಜಯರಾಂ ಆಯ್ತು ಈಗ ಸಚಿವ ರಮೇಶ್ ಜಾರಕಿಹೊಳಿ ಆಪ್ತನ ಎಡವಟ್ಟು..!
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಜನ್ಮದಿನವೂ ಸಹ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಫುಲ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ.
ಧಾರವಾಡ, (ಮೇ.22): ಲಾಕ್‍ಡೌನ್ ನಡುವೆಯೂ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಸಾಮಾಜಿಕ ಉಲ್ಲಂಘನೆ ಮಾಡಲಾಗಿತ್ತು.
ಬಿಜೆಪಿ ನಾಯಕರಿಂದ ಇಫ್ತಾರ್, ಜೆಡಿಎಸ್ ಶಾಸಕರಿಂದ ಭರ್ಜರಿ ಬರ್ತಡೆ, ಲಾಕ್ ಡೌನ್ ಇವರಿಗಿಲ್ವ?
ಇದೀಗ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಜನ್ಮದಿನವೂ ಸಹ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಫುಲ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ.