Asianet Suvarna News Asianet Suvarna News

ಪ್ರತಿಯೊಬ್ಬರಿಗೂ ಡ್ರಗ್ಸ್ ಅವಶ್ಯಕತೆ ಇದೆ: ಅಚ್ಚರಿ ಹೇಳಿಕೆ ಕೊಟ್ಟ ಕೈ ಶಾಸಕ

ಡ್ರಗ್ಸ್ ಮನುಷ್ಯನ ಬಿಟ್ಟು ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಇದರ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಅಚ್ಚರಿ ಹೇಳಿಕ ಕೊಟ್ಟಿದ್ದಾರೆ. 

ಕೊಪ್ಪಳ, (ಅ.03): ಡ್ರಗ್ಸ್ ಮನುಷ್ಯನ ಬಿಟ್ಟು ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಇದರ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಅಚ್ಚರಿ ಹೇಳಿಕ ಕೊಟ್ಟಿದ್ದಾರೆ. 

ಡ್ರಗ್ಸ್ ಪ್ರಕರಣ: ಅನುಶ್ರೀ ಹಿಂದೆ ಮಾಜಿ CM ಹೆಸ್ರು, ಸಿಡಿದೆದ್ದ ಕುಮಾರಸ್ವಾಮಿ

ರಾಜ ಮಾಹಾರಾಜರ ಕಾಲದಿಂದಲೂ ಡ್ರಗ್ಸ್ ಇದೆ. ಇದೀಗ Drugsನಲ್ಲಿ ಅನೇಕ ವೆರೈಟಿಗಳು ಬಂದಿವೆ. Drugs ಕೇಸ್‌ನಲ್ಲಿ ಹೆಚ್ಚಾಗಿ ನಟಿಯರ ಹೆಸರು ಕೇಳಿಬರುತ್ತಿದೆ. ಇದರಿಂದ ನನಗೂ ಮಾನಸಿಕವಾಗಿ ನೋವುಂಟಾಗಿದೆ ಎಂದಿದ್ದಾರೆ.