Nanna voṭu nanna matu: ಹುಬ್ಬಳ್ಳಿಯ ವಿದ್ಯಾರ್ಥಿಗಳು ಹೇಳಿದ್ದೇನು?
ಸುವರ್ಣ ನ್ಯೂಸ್'ನ ನನ್ನ ವೋಟು ನನ್ನ ಮಾತು ವಿಶೇಷ ಕಾರ್ಯಕ್ರಮದಡಿ, ಚುನಾವಣೆಯ ಬಗ್ಗೆ ಹುಬ್ಬಳ್ಳಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಹುಬ್ಬಳ್ಳಿಯ BVB ಕಾಲೇಜಿನಲ್ಲಿ ಫಸ್ಟ್ ಟೈಮ್ ವೋಟರ್ಸ್ ಅಭಿಪ್ರಾಯ ಕೇಳಲಾಗಿದ್ದು, ನಾವು ಒಳ್ಳೆಯ ನಾಯಕರನ್ನು ಆಯ್ಕೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕಳೆದ ದಿನಗಳಲ್ಲಿ ಯಾವ ರೀತಿ ಪಾರ್ಟಿಗಳು ಕಾರ್ಯ ನಿರ್ವಹಿಸಿದೆ ಎನ್ನುವ ಆಧಾರದ ಮೇಲೆ ವೋಟ್ ಹಾಕುತ್ತೇವೆ ಎಂದರು. ಪಾರ್ಟಿ ನೋಡಿ ವೋಟ್ ಹಾಕಲ್ಲ, ಜನನಾಯಕ ಬೇಕು. ಸೆಂಟ್ರಲ್ ಗೌರ್ಮೆಂಟ್ ಎಲ್ಲಾ ಕೆಲಸವನ್ನು ಮಾಡುತ್ತಿದೆ. ಹಾಗೆ ಕರ್ನಾಟಕದಲ್ಲಿ ಯಾರು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಾರೆ ಎಂದು ನೋಡಿ ಮತ ಹಾಕುತ್ತೇವೆ. ನಾವು ವೋಟ್ ಮಾಡುವ ವ್ಯಕ್ತಿ ಎಷ್ಟು ಪ್ರತಿಫಲವನ್ನು ಕೊಡುತ್ತಾರೆ ಎಂದರು. ಪ್ರಜೆಗೆ ಎಷ್ಟು ಒಳ್ಳೆದು ಮಾಡುತ್ತಾರೆ ಎನ್ನುವುದನ್ನು ನೋಡುತ್ತೇವೆ ಎಂದು ಹೇಳಿದರು.
Aero India 2023: ಏರೋ ಇಂಡಿಯಾ ನೋಡಲು ಜನಸಾಗರ: ಗಮನ ಸೆಳೆದ 7 ಅದ್ಭುತ ...