Aero India 2023: ಏರೋ ಇಂಡಿಯಾ ನೋಡಲು ಜನಸಾಗರ: ಗಮನ ಸೆಳೆದ 7 ಅದ್ಭುತ ಆವಿಷ್ಕಾರಗಳು

ಏರೋ ಇಂಡಿಯಾ ನೋಡಲು ಜನಸಾಗರ ಹರಿದು ಬಂದಿದ್ದು,  ಫೈಟರ್ ಜೆಟ್‌ಗಳ ಕಸರತ್ತಿಗೆ ಮಂದಿ ಮನಸೋತಿದ್ದಾರೆ. ಏರೋ ಇಂಡಿಯಾ ನೋಡಲು ಜನಸಾಗರ ಹರಿದು ಬಂದಿತ್ತು.
 

First Published Feb 17, 2023, 2:58 PM IST | Last Updated Feb 17, 2023, 3:30 PM IST

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಹಾಗೂ ಏರೋ ಇಂಡಿಯಾ ರಕ್ಷಣಾ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಬಾರಿ ಭಾರತೀಯ ಸೈನಿಕರ 7 ಅದ್ಭುತ ಆವಿಷ್ಕಾರಗಳು ಗಮನ ಸೆಳೆದವು. ಕಳೆದ ಮೂರು ದಿನಗಳಿಂದ ಬಾನಂಗಳಲ್ಲಿ ಲೋಹದ ಹಕ್ಕಿಗಳು ಚಿತ್ತಾರ ಬಿಡಿಸಿದ್ದವು. ಆಕಾಶವೇ ನಡುಗುವ ಆರ್ಭಟ ಭೂಮಿಯೇ ನಡುಗುವ ಗರ್ಜನೆ ಉಂಟಾಗಿತ್ತು. ದ್ಯತ್ಯ ವಿಮಾನಗಳು ಚುರು ಹೆದರಿಕೆ ಇಲ್ಲದೆ ಒಂದಕೊಂದು ಡಿಕ್ಕಿ ಹೊಡೆಯುತ್ತವೆ ಎನ್ನುವ ಹಾಗೆ ಇತ್ತು. ಕಣ್ಣಿಗೆ ಬಿಸಿಲು ಕುಕ್ಕುತ್ತಿದ್ದರೂ, ಜನರು ಹಾಗೆ ನೋಡುತ್ತಿದ್ದರು. ಇದರ ಜೊತೆಗೆ ಆಕಾಶದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ನೋಡಿ ಬಂದ ಅತಿಥಿಗಳು ಬೆರಗಾದರು.

News Hour Special: ಎಲ್ಲಾ ಧರ್ಮದವರನ್ನು ಪ್ರೀತಿಸುವ ವ್ಯಕ್ತಿತ್ವ ನಮಗೆ ಮುಖ್ಯ: ಯು.ಟಿ ಖಾದರ್