Asianet Suvarna News Asianet Suvarna News

ಸಂಪುಟ ವಿಸ್ತರಣೆಗೆ ಒಂದು ದಿನ ಇರುವಾಗ ಬಿಎಸ್‌ವೈ ದಿಟ್ಟ ನಿರ್ಧಾರ, ಬಿಜೆಪಿಗರಿಗೆ ಅಚ್ಚರಿ

ಸಚಿವ ಸಂಪುಟ ಅಸಮಾಧಾನ ಬಗೆಹರಿಸಲು ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲಾನ್/ ಬಂಡಾಯ ಥಂಡಾ ಮಾಡಲು ಅಚ್ಚರಿ ತೀರ್ಮಾನ ತೆಗೆದುಕೊಂಡ ಮುಖ್ಯಮಂತ್ರಿ/ ಬಿಜೆಪಿಗರಿಗೆ ಆಶ್ಚರ್ಯವಾಗುವ ನಿರ್ಧಾರ

ಬೆಂಗಳೂರು(ಫೆ. 05)  ಸಚಿವ ಸಂಪುಟ ವಿಸ್ತರಣೆ ಎಂದರೆ ಪ್ರತಿ ಸಿಎಂಗೂ ಒಂದು ಸವಾಲೇ ಸರಿ. ಈ ಬಾರಿ ಸಿಎಂ ಯಡಿಯೂರಪ್ಪ ತೆಗೆದುಕೊಂಡಿರುವ ನಿರ್ಧಾರ ಎಲ್ಲರಲ್ಲಿಯೂ ಅಚ್ಚರಿ ಉಂಟುಮಾಡಿದೆ.

ಭಾವೀ ಸಚಿವರಿಗೆ ಸಿಎಂ ಕಾಲಿಂಗ್: ಪ್ರಮಾಣವಚನಕ್ಕೆ ಬರುವಂತೆ ಬುಲಾವ್

ಬಿಜೆಪಿ ಶಾಸಕರ ಅಸಮಾಧಾನ ಬಂಡಾಯದ ರೂಪ ತಾಳಬಹುದು ಎಂಬುದನ್ನು ಮನಗಂಡ ಸಿಎಂ ಯಡಿಯೂರಪ್ಪ ಹೊಸದೊಂದು ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾದರೆ ಏನು? ಇಲ್ಲಿದೆ ನೋಡಿ ವಿವರ