ಉಪ ಸಮರ ಮುಕ್ತಾಯ: ಸುವರ್ಣ ನ್ಯೂಸ್ ಸಮೀಕ್ಷೆ ಕ್ಷೇತ್ರವಾರು ರಿಪೋರ್ಟ್
ಬೆಂಗಳೂರು(ಡಿ. 05) ಉಪಚುನಾವಣಾ ಮಹಾಸಮರ ಮುಗಿದಿದ್ದು ಆಯಾ ಪಕ್ಷಗಳು ಆಂತರಿಕ ಸಮೀಕ್ಷೆ ಮಾಡಿಕೊಂಡಿವೆ. ಇವರೆಲ್ಲರ ಜತೆ ಸುವರ್ಣ ನ್ಯೂಸ್ ಸಹ ಸಮೀಕ್ಷೆ ಮಾಡಿದೆ.
ನಾವು ಮಾಡಿರುವ ಸರ್ವೇ ಪ್ರಕಾರ ಯಾರಿಗೆ ಎಷ್ಟು ಸ್ಥಾನ? ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಸೇಫ್ ಆಗುತ್ತಾ? ಕ್ಷೇತ್ರವಾರು ಫಲಿತಾಂಶ ಹೇಗಿದೆ?