Ground Report: ಕಲ್ಪತರು ನಾಡಿನಲ್ಲಿ ತ್ರಿಕೋನ ಕದನ: ಕೈ ಭದ್ರಕೋಟೆಯಲ್ಲಿ ಕಮಲ, ದಳ ಪ್ರಾಬಲ್ಯ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಮೂರು ಪಕ್ಷಗಳಲ್ಲಿ ಟಿಕೆಟ್‌ ಫೈಟ್‌ ಜೋರಾಗಿದೆ.
 

First Published Dec 3, 2022, 5:27 PM IST | Last Updated Dec 3, 2022, 5:27 PM IST

ಕಲ್ಪತರು ನಾಡಿನಲ್ಲಿ ಈ ಬಾರಿ ತ್ರಿಕೋನ ಕದನ ಏರ್ಪಟ್ಟಿದ್ದು, ಕೈ ಭದ್ರ ಕೋಟೆಯಲ್ಲಿ ಕಮಲ ಹಾಗೂ ದಳ ಪ್ರಾಬಲ್ಯವಿದೆ. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕೋರಟಗೆರೆ ಹಾಗೂ ಪಾವಗಡ ಮೀಸಲು ಕ್ಷೇತ್ರಗಳಾಗಿವೆ. ಸಧ್ಯ ತುಮಕೂರಿನಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಿದೆ. ತಿಪಟೂರಿನಲ್ಲಿ ನಾಗೇಶ್‌ ಮಣಿಸಲು  ಕಾಂಗ್ರೆಸ್‌ ತಯಾರಿ ನಡೆಸಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ ನಡೆಯುತ್ತಿದೆ. ತುಮಕೂರಿನಲ್ಲಿ ರೋಚಕ ಟಿಕೆಟ್‌ ಫೈಟ್‌ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

Video Top Stories