Karnataka Election : ಕರ್ನಾಟಕ ಕುರುಕ್ಷೇತ್ರ ಅಖಾಡಕ್ಕೆ ವಿಜಯೇಂದ್ರ ಎಂಟ್ರಿ: ಬೈ ಎಲೆಕ್ಷನ್ ಬೇಟೆಗಾರನ ತಂತ್ರ ಏನು?

ವಿಧಾನಸಭಾ ಚುನಾವಣೆಗೆ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸಲು ಬಿಜೆಪಿ ರೆಡಿಯಾಗ್ತಿದೆ. ಇದೀಗ ಕೇಸರಿ ಪಡೆ ಬತ್ತಳಿಕೆಯಿಂದ  ವಿಜಯಾಸ್ತ್ರ ಸಿಡಿದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

First Published Feb 15, 2023, 2:48 PM IST | Last Updated Feb 15, 2023, 2:52 PM IST

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದ್ದು, ಕರ್ನಾಟಕ ಕುರುಕ್ಷೇತ್ರದ ಮಹಾಯುದ್ಧ ಗೆಲ್ಲಲು ಕೇಸರಿ ಕೋಟೆಯಿಂದ ವಿಜಯಾಸ್ತ್ರ ಸಿಡಿದು ಬಂದಿದೆ. ಶತ್ರುಗಳನ್ನು ಸೈಡ್ ಹೊಡೆಯಲು ಹೊರಟು ನಿಂತಿದ್ದಾರೆ ಸೈಡ್ ಲೈನ್ ಆಗಿದ್ದ ವಿಜಯೇಂದ್ರ. ಇದು ಸೈಡ್ ಲೈನ್ ಅಲ್ಲ, ಹೈವೋಲ್ಟೇಜ್ ವಾರ್ ಅಂತ ಅಬ್ಬರಿಸಿ ರಣಕಹಳೆ ಮೊಳಗಿಸಿದ್ದಾರೆ ಶಿಕಾರಿವೀರನ ಪುತ್ರ. ಬೈ ಎಲೆಕ್ಷನ್ ಬೇಟೆಗಾರ ಬಿಜೆಪಿಗೆ ಗದ್ದುಗೆ ಗೆದ್ದು ಕೊಡ್ತಾರಾ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಬತ್ತಳಿಕೆಯಿಂದ ಸಿಡಿದಿರೋ ವಿಜಯಾಸ್ತ್ರದ ಅಸಲಿಯತ್ತೇನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Kabzaa: ಶಿವರಾತ್ರಿಗೆ ಬರಲಿದ್ದಾಳೆ 'ಕಬ್ಜ'ನ ರಾಣಿ: ನಾಳೆ ಶ್ರೇಯಾ ಶರಣ್ ಹಾಡು ರಿಲೀಸ್