ಕಲ್ಯಾಣ ಕರ್ನಾಟಕಕ್ಕೆ ಮಂತ್ರಿ ಸ್ಥಾನ ಸಿಗ್ಲೇಬೇಕು: ಬಿಜೆಪಿ ಶಾಸಕರ ಆಗ್ರಹ
ಸಚಿವ ಸಂಪುಟ ವಿಸ್ತರಣೆ ಫೈನಲ್; ಅದಾಗ್ಯೂ ಲಾಬಿ ನಡೆಸುತ್ತಿರುವ ಸಚಿವಾಕಾಂಕ್ಷಿಗಳು; ಕೊನೆಕ್ಷಣದಲ್ಲಿ ಹೆಸರು ಪ್ರಕಟಿಸಬಹುದು ಎಂಬ ವಿಶ್ವಾಸ; ಕಲ್ಯಾಣ ಕರ್ನಾಟಕಕ್ಕೆ ಮಂತ್ರಿ ಸ್ಥಾನ ಸಿಗ್ಲೇಬೇಕು ಎಂದು ಪಟ್ಟು
ಬೆಂಗಳೂರು (ಫೆ.05): ಸಚಿವ ಸಂಪುಟ ವಿಸ್ತರಣೆಗೆ ಹೆಸರುಗಳು ಫೈನಲ್ ಆಗಿವೆ. ಅದಾಗ್ಯೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಸಚಿವಾಕಾಂಕ್ಷಿಗಳು ಲಾಬಿ ಮುಂದುವರಿಸಿದ್ದಾರೆ.
ಇದನ್ನೂ ನೋಡಿ | ಸಂಪುಟ ವಿಸ್ತರಣೆಗೆ ಒಂದು ದಿನ ಇರುವಾಗ ಬಿಎಸ್‌ವೈ ದಿಟ್ಟ ನಿರ್ಧಾರ, ಬಿಜೆಪಿಗರಿಗೆ ಅಚ್ಚರಿ.
ಕೊನೆಕ್ಷಣದಲ್ಲಿ ತಮ್ಮ ಹೆಸರು ಪ್ರಕಟಿಸಬಹುದೆಂಬ ವಿಶ್ವಾಸದಲ್ಲಿದ್ದಾರೆ ಕೆಲ ಶಾಸಕರು. ಕಲ್ಯಾಣ ಕರ್ನಾಟಕಕ್ಕೆ ಈ ಬಾರಿ ಮಂತ್ರಿ ಸ್ಥಾನ ಸಿಗ್ಲೇಬೇಕು ಎಂದು ಶಾಸಕರೊಬ್ಬರು ಪಟ್ಟು ಹಿಡಿದಿದ್ದಾರೆ.
ಇದನ್ನೂ ನೋಡಿ | 10 ಮಂದಿಗೆ ಮಾತ್ರ! ಹೊಸ ಸೂತ್ರದ ಹಿಂದಿದೆ ಬಿಜೆಪಿಯ ಈ ತಂತ್ರ!
"