Asianet Suvarna News Asianet Suvarna News

ಕಲಬುರಗಿ: ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಖಚಿತ

*  ದೇವೇಗೌಡರ ಮನವೊಲಿಕೆಗೆ ಮುಂದಾದ ಕುಮಾರಸ್ವಾಮಿ 
*  ಬಿಜೆಪಿ ಜತೆ ಮೈತ್ರಿ ಹೋಗೋದಕ್ಕೆ ನಿರ್ಧಾರ
*  ಕಾಂಗ್ರೆಸ್‌ ಜೊತೆ ಹೋಗೋದಕ್ಕೆ ದೇವೇಗೌಡರ ಒಲವು
 

ಕಲಬುರಗಿ(ಸೆ.08): ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಖಚಿತವಾಗಿದೆ. ದೇವೇಗೌಡರ ಮನವೊಲಿಕೆಗೆ ಹೆಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಕಾಂಗ್ರೆಸ್‌ ಜೊತೆ ಹೋಗೋದಕ್ಕೆ ದೇವೇಗೌಡರ ಒಲವು ಇತ್ತು. ಬಿಜೆಪಿ ಜೊತೆ ಜೈಜೋಡಿಸುವುದಕ್ಕೆ ಕುಮಾರಸ್ವಾಮಿ ಒಲವು ತೋರಿದ್ದರು. ಹೀಗಾಗಿ ಕಲಬುರಗಿ ಕಾರ್ಪೋರೇಟರ್‌ ಜತೆ ಗೌಡರ ನಿವಾಸಕ್ಕೆ ಹೆಚ್‌ಡಿಕೆ ಆಗಮಿಸಿದ್ದು, ಇದೀಗ ಬಿಜೆಪಿ ಜತೆ ಮೈತ್ರಿ ಹೋಗೋದಕ್ಕೆ ನಿರ್ಧರಿಸಲಾಗಿದೆ. ಇದರ ಲಾಭ ಏನು ಅನ್ನೋದರ ಬಗ್ಗೆ ದೇವೇಗೌಡರಿಗೆ ಮನವರಿಕೆ ಮಾಡಲು ಗೌಡರ ನಿವಾಸಕ್ಕೆ ಹೆಚ್‌ಡಿಕೆ ಆಗಮಿಸಿದ್ದಾರೆ. 

ಬಾಲಿವುಡ್ ಡ್ಯಾನ್ಸರ್ ಬಾಯಿಂದ ಹೊರಬಿತ್ತು ಕನ್ನಡದ ಟಾಪ್ ನಿರೂಪಕಿ ಅನುಶ್ರೀ ಹೆಸರು

Video Top Stories