ಅಕ್ರಮ ಗಣಿಗಾರಿಕೆಯಲ್ಲಿ ಅಂಬರೀಶ್ ಹೆಸರು ಎಳೆದು ತಂದ ಜೆಡಿಎಸ್ ಶಾಸಕ
ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಲಮತಾ ಅಂಬರೀಶ್ ಹಾಗೂ ದಳಪತಿಗಳ ನಡುವಿನ ವಾಕ್ಸಮರ ಮುಂದುವರೆದಿದೆ.
ಮಂಡ್ಯ, (ಜುಲೈ.08): ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಲಮತಾ ಅಂಬರೀಶ್ ಹಾಗೂ ದಳಪತಿಗಳ ನಡುವಿನ ವಾಕ್ಸಮರ ಮುಂದುವರೆದಿದೆ.
ಎಚ್‌ಡಿಕೆ-ಸುಮಲತಾ ಯುದ್ಧ : ನಿಲ್ಲುತ್ತಿಲ್ಲ ಆರೋಪ- ಪ್ರತ್ಯಾರೋಪ
ಇದರ ಮಧ್ಯೆ ಅಚ್ಚರಿ ಎಂಬಂತೆ ಅಕ್ರಮ ಗಣಿಗಾರಿಕೆಯಲ್ಲಿ ಅಂಬರೀಶ್ ಅವರ ಹೆಸರನ್ನು ಜೆಡಿಎಸ್ ಶಾಸಕ ಎಳೆದುತಂದಿದ್ದಾರೆ.