ಎಚ್‌ಡಿಕೆ-ಸುಮಲತಾ ಯುದ್ಧ : ನಿಲ್ಲುತ್ತಿಲ್ಲ ಆರೋಪ- ಪ್ರತ್ಯಾರೋಪ

ಎಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಸಮರ ಮುಂದುವರೆದಿದೆ. 

ಕನ್ನಂಬಾಡಿ ಅಣಕಟ್ಟೆ ವಿಚಾರದಲ್ಲಿ ಮಾತಿನ ಸಿಡಿಗುಂಡುಗಳೇ ಸಿಡಿಯುತ್ತಿದೆ. ಇದು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. 
 
First Published Jul 8, 2021, 12:34 PM IST | Last Updated Jul 8, 2021, 3:25 PM IST

ಬೆಂಗಳೂರು (ಜು.08): ಎಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಸಮರ ಮುಂದುವರೆದಿದೆ. 

ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ ...

ಕನ್ನಂಬಾಡಿ ಅಣಕಟ್ಟೆ ವಿಚಾರದಲ್ಲಿ ಮಾತಿನ ಸಿಡಿಗುಂಡುಗಳೇ ಸಿಡಿಯುತ್ತಿದೆ. ಇದು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. 
 
Video Top Stories