'ಮಹಾ'ನಾಯಕನ ವಿದಾಯ: ಬಿ.ಎಸ್.ವೈ ಮಾತಿಗೆ ವಿಧಾನಸಭೆ ಭಾವುಕ

ವಿಧಾನಸೌಧದಲ್ಲಿ ಬಿ.ಎಸ್. ಯಡಿಯೂರಪ್ಪ ಎಂಬ ಗಟ್ಟಿಧ್ವನಿ ಇನ್ಮುಂದೆ ಕೇಳಿಸಲ್ಲ ಅನ್ನೋದು ಎಲ್ಲಾ ಸದಸ್ಯರಿಗೂ ನೋವಿನ ಸಂಗತಿ. 
 

First Published Feb 26, 2023, 2:45 PM IST | Last Updated Feb 26, 2023, 3:27 PM IST

ಕರ್ನಾಟಕ ರಾಜ್ಯಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್ ಯಡಿಯೂರಪ್ಪ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಠವಾದಿ, ಛಲವಾದಿ ಹಾಗೂ ಮೇರು ವ್ಯಕ್ತಿತ್ವದ ನಾಯಕ ಇನ್ಮುಂದೆ ವಿಧಾನ ಸೌಧಕ್ಕೆ ಬರಲ್ಲ. ಚುನಾವಣಾ ಅಧಿವೇಶನದ ಕೊನೆಯ ದಿನ ವಿರೋಧ ಪಕ್ಷದ ನಾಯಕರೂ ಸಹ, ಬಿಎಸ್ವೈ ಕಾರ್ಯವೈಖರಿಯನ್ನು ಸ್ಮರಿಸಿದ್ದಾರೆ. ವಿದಾಯದ ಭಾಷಣ ಮಾಡಿದ ಬಿ.ಎಸ್ ಯಡಿಯೂರಪ್ಪನವರು ವಿಧಾನಸೌಧದದ ಅಂಗಳದಲ್ಲೆಲ್ಲಾ ಸುತ್ತಾಡಿದ್ದಾರೆ. ಹೊರಗೆ ಬಂದು ಭಾವುಕತೆಯಿಂದ ವಿಧಾನಸೌಧವನ್ನು ವೀಕ್ಷಿಸಿದ್ದಾರೆ.

ಮಸಣವಾಯ್ತು ಜೇನುಗೂಡು: ಆಸ್ತಿಗಾಗಿ ನಾಲ್ವರ ಕೊಲೆ