ಸಚಿವ ಸುಧಾರ್ ವಿರುದ್ಧ ಮುಗಿಬಿದ್ದ ಅಣ್ತಮ್ಮಾಸ್...!

ಮತ್ತೊಂದೆಡೆ ಸಹಕಾರ ಕೊಟ್ಟಿಲ್ಲ ಎನ್ನುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತಿಗೆ ಅಣ್ತಮ್ಮಾಸ್ ಮುಗಿಬಿದ್ದಿದ್ದಾರೆ.

First Published Dec 24, 2020, 3:04 PM IST | Last Updated Dec 24, 2020, 3:04 PM IST

ಬೆಂಗಳೂರು, (ಡಿ.24): ರೂಪಾಂತರಗೊಂಡ ಹೊಸ ಕೊರೋನಾ ವೈರಸ್​ ಹಬ್ಬುವ ಆತಂಕದ ಹಿನ್ನೆಲೆ ಇಂದಿನಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ ಮಾಡಲು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಆದೇಶಿಸಿದ್ದಾರೆ. 

ಕೊರೋನಾ ಗೂಬೆನಾ? ವೈರಾಣುನಾ? ಪ್ರಶ್ನೆಗೆ ಸುಧಾಕರ್ ಖಡಕ್ ತಿರುಗೇಟು

ಮತ್ತೊಂದೆಡೆ ಸಹಕಾರ ಕೊಟ್ಟಿಲ್ಲ ಎನ್ನುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತಿಗೆ ಅಣ್ತಮ್ಮಾಸ್ ಮುಗಿಬಿದ್ದಿದ್ದಾರೆ.
 
Video Top Stories