ಕಾವೇರಿದ ಕಾಫಿನಾಡು ಎಲೆಕ್ಷನ್‌: ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಕಟ್ಟಿ ಹಾಕ್ತಾರ ತಮ್ಮಯ್ಯ ?

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು, ಇದೀಗ ಬಿಜೆಪಿ ವಶದಲ್ಲಿದೆ. ಇದೀಗ ಸಿಟಿ ರವಿಗೆ ಫೈಟ್‌ ಕೊಡಲು ಅವರ ಆಪ್ತ ನಿಂತಿದ್ದಾರೆ.

First Published Apr 28, 2023, 5:22 PM IST | Last Updated Apr 28, 2023, 5:22 PM IST

ಚಿಕ್ಕಮಗಳೂರು: ಕಾಫಿನಾಡಿನ ಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಹೆಚ್‌.ಡಿ. ತಮ್ಮಯ್ಯ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಕಟ್ಟಿ ಹಾಕ್ತಾರಾ ಎಂದು ನೋಡಬೇಕಿದೆ. ಅಲ್ಲದೇ ಮೂಲ ಕಾರ್ಯಕರ್ತರ ಬೇಗುದಿ ಕಾಂಗ್ರೆಸ್‌ಗೂ ಭಯ ಹುಟ್ಟಿಸಿದೆ. ಜೊತೆಗೆ ಲಿಂಗಾಯತ ಫ್ಯಾಕ್ಟರ್‌ ಸಿ. ಟಿ. ರವಿಗೆ ತಲೆನೋವಾಗುವ ಸಾಧ್ಯತೆ ಇದೆ. ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಸಿ.ಟಿ. ರವಿ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಯ ಬಿಎಲ್ ಶಂಕರ್ 26314 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇನ್ನೂ ಇಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ತಿಮ್ಮಶೆಟ್ಟಿ ಕಣಕ್ಕಿಳಿದಿದ್ದು, ಆಪ್‌ನಿಂದ ಈರೇಗೌಡ ಇದ್ದಾರೆ.

ಇದನ್ನೂ ವೀಕ್ಷಿಸಿ: ರಣಭೂಮಿಯಲ್ಲಿ ರಣಕಲಿಗಳ ರಕ್ತಪ್ರತಿಜ್ಞೆ...ಸೋಲು-ಗೆಲುವಿನ ಅಖಾಡದಲ್ಲಿ ಏನಿದು ರಕ್ತ ರಾಜಕೀಯ..?

Video Top Stories