ಶಾಸಕರ ಬರ್ತ್‌ಡೇ: ಕುಣಿದು ಕುಪ್ಪಳಿಸಿದ ಮಹಿಳಾ ಮಣಿಗಳು!
ಕೊರೋನಾ ಮೂರನೇ ಅಲೆಯನ್ನು ತಡೆಯಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದ್ರೆ, ಜಾಗೃತಿ ಮೂಡಿಸುವವರೇ ಕೊರೋನಾ ನಿಯಮಗಳನ್ನ ಪಾಲಿಸುತ್ತಿಲ್ಲ.
ತುಮಕೂರು, (ಸೆ.17): ಕೊರೋನಾ ಮೂರನೇ ಅಲೆಯನ್ನು ತಡೆಯಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದ್ರೆ, ಜಾಗೃತಿ ಮೂಡಿಸುವವರೇ ಕೊರೋನಾ ನಿಯಮಗಳನ್ನ ಪಾಲಿಸುತ್ತಿಲ್ಲ.
ಗಣೇಶೋತ್ಸವಕ್ಕೆ ರೂಲ್ಸ್: ಬಿಜೆಪಿ ಯಾತ್ರೆಯಲ್ಲಿ ಕೋವಿಡ್ ರೂಲ್ಸ್‌ಗೆ ಡೋಂಟ್ ಕೇರ್
ಹೌದು...ಶಾಸಕರ ಅದ್ಧೂರಿ ಜನ್ಮದಿನದ ಸಂಭ್ರಮದಲ್ಲಿ ಮಹಿಳಾ ಮಣಿಗಳು ಕುಣಿದು ಕುಪ್ಪಳಿಸಿದ್ದಾರೆ. ಕೊರೋನಾಗೂ ಡೋಂಟ್ ಕೇರ್, ರೂಲ್ಸ್‌ಗಳೂ ಧೂಳಿಪಟ, ಸಾಮಾಜಿಕ ಅಂತರ ಮಾಯ.