ಎಸ್‌ಎಂ ಕೃಷ್ಣಗೆ ಬಳಸಬಾರದ ಪದ ಬಳಿಸಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

ಬಿಜೆಪಿ ನಾಯಕ ಎಸ್ .ಎಂ .ಕೃಷ್ಣ ಅವರ ಮೇಲೆ ವಾಗ್ದಾಳಿ ಮಾಡುವ ಭರದಲ್ಲಿ ಚಿಕ್ಕಬಳ್ಳಾಪುರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ.

ಪಕ್ಷದಿಂದ ಎಲ್ಲವನ್ನು ಪಡೆದುಕೊಂಡ ಕೃಷ್ಣ ಕೊನೆಗಾಲದಲ್ಲಿ ಮೋಸ ಮಾಡಿ ಹೊರಹೋಗಿದ್ದಾರೆ ಎಂದು ಹೇಳುವ ವೇಳೆ ನಾಲಿಗೆ ಹರಿಬಿಟ್ಟಿದ್ದಾರೆ.

First Published Dec 12, 2019, 12:03 AM IST | Last Updated Dec 12, 2019, 12:04 AM IST

ಚಿಕ್ಕಬಳ್ಳಾಪುರ(ಡಿ. 11) ಬಿಜೆಪಿ ಹಿರಿಯ ನಾಯಕ ಎಸ್ .ಎಂ .ಕೃಷ್ಣ ಅವರ ಮೇಲೆ ವಾಗ್ದಾಳಿ ಮಾಡುವ ಭರದಲ್ಲಿ ಚಿಕ್ಕಬಳ್ಳಾಪುರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ.

ಬಿಎಸ್‌ವೈಗೆ ಬಹುಪರಾಕ್ ಎಂದ ಜೆಡಿಎಸ್ ನಾಯಕ

ಪಕ್ಷದಿಂದ ಎಲ್ಲವನ್ನು ಪಡೆದುಕೊಂಡ ಕೃಷ್ಣ ಕೊನೆಗಾಲದಲ್ಲಿ ಮೋಸ ಮಾಡಿ ಹೊರಹೋಗಿದ್ದಾರೆ ಎಂದು ಹೇಳುವ ವೇಳೆ ನಾಲಿಗೆ ಹರಿಬಿಟ್ಟಿದ್ದಾರೆ.