ಬಿಎಸ್‌ವೈ ನಂಬಿದವರ ಕೈ ಬಿಡಲ್ಲ, ನೂತನ ಶಾಸಕರ ಭವಿಷ್ಯ ಹೇಳಿದ ಹಳೇ ಮೈಸೂರು ನಾಯಕ
ಮೈಸೂರು(ಡಿ. 11) ಕೋರ್ಟ್ ವಿರುದ್ಧವಾಗಿ ಜನ ಅನರ್ಹರನ್ನು ಅರ್ಹರನ್ನಾಗಿಸಿದ್ದಾರೆ. ನೂತನ ಶಾಸಕರಿಗೆ ಬಿಜೆಪಿಯಲ್ಲಿ ಭವಿಷ್ಯ ಇದೆ ಎಂದು ಶಾಸಕ ಜಿ.ಟಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಇದ್ದಿದ್ದಕ್ಕಿಂತ ಉತ್ತಮ ಸ್ಥಾನ ಮತ್ತು ಅವಕಾಶ ಸಿಗುತ್ತಲಿದೆ. ಗೆದ್ದವರು ಬಿಜೆಪಿ ಜತೆ ಬೆರೆತು ಕೆಲಸ ಮಾಡಬೇಕು ಎಂದು ಗೌಡ ಹೇಳಿದ್ದಾರೆ.

ಉಪಸಮರ ಗೆದ್ದ ಬಿಎಸ್‌ವೈಗೆ ಕೇಂದ್ರದಿಂದ ಅದ್ದೂರಿ ಗಿಫ್ಟ್