ಸಂಪುಟ ವಿಸ್ತರಣೆ ಜೊತೆ ನಾಯಕತ್ವ ಬದಲಾವಣೆ ಚರ್ಚೆ ಆಯ್ತಾ? ಈ ಪ್ರಶ್ನೆಗೆ ಸಿಎಂ ಕೊಟ್ಟ ಉತ್ತರ
ನಾಯಕತ್ವದ ಬದಲಾವಣೆ ಕುರಿತಂತೆ ಚರ್ಚೆ ಆಗಿತ್ತೆ ಎಂದು ಹೇಳಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಚರ್ಚೆ ಆಗಿದ್ಯಾ ಇಲ್ಲಾ ಎನ್ನುವು ಗೊತ್ತಿಲ್ಲ. ಇನ್ನು ಈ ಬಗ್ಗೆ ಬಿಎಸ್‌ವೈ ಹೇಳಿದ್ದು ಹೀಗೆ....
ಬೆಂಗಳೂರು, (ಜ.10): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಸಭೆ ಅಂತ್ಯವಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಸುದೀರ್ಘ ಚರ್ಚೆ ಮಾಡಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಇದೇ ಲಾಸ್ಟ್ ಸಭೆ: ಬಿಎಸ್‌ವೈ ಅಚ್ಚರಿ ಹೇಳಿಕೆ, ಈ ಮಾತಿನ ಮರ್ಮ ಏನು?
ಇದರ ಜೊತೆಗೆ ನಾಯಕತ್ವದ ಬದಲಾವಣೆ ಕುರಿತಂತೆ ಚರ್ಚೆ ಆಗಿತ್ತೆ ಎಂದು ಹೇಳಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಚರ್ಚೆ ಆಗಿದ್ಯಾ ಇಲ್ಲಾ ಎನ್ನುವು ಗೊತ್ತಿಲ್ಲ. ಇನ್ನು ಈ ಬಗ್ಗೆ ಬಿಎಸ್‌ವೈ ಹೇಳಿದ್ದು ಹೀಗೆ....