Asianet Suvarna News Asianet Suvarna News

ಸಂಪುಟ ವಿಸ್ತರಣೆ ಬಗ್ಗೆ ಇದೇ ಲಾಸ್ಟ್ ಸಭೆ: ಬಿಎಸ್‌ವೈ ಅಚ್ಚರಿ ಹೇಳಿಕೆ, ಈ ಮಾತಿನ ಮರ್ಮ ಏನು?

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಸಂಪುಟ ವಿಸ್ತರಣೆ ಬಗ್ಗೆ ಇದೇ ಲಾಸ್ಟ್ ಮೀಟಿಂಗ್ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದ್ರೆ, ಈ ಮಾತಿನ ಮರ್ಮ ಏನು?

First Published Jan 10, 2021, 6:17 PM IST | Last Updated Jan 10, 2021, 6:17 PM IST

ಬೆಂಗಳೂರು, (ಜ.10): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಸಭೆ ಅಂತ್ಯವಾಗಿದೆ. ಸುಮಾರ 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಸುದೀರ್ಘ ಮಾತುಕತೆಗಳಾಗಿವೆ.

ಹೈಕಮಾಂಡ್ ಜೊತೆಗಿನ ಸಭೆ ಬಳಿಕ ಸಿಎಂ ಮಾತು: ದಿಲ್ಲಿಯಿಂದಲೇ ಸಿಹಿ ಸುದ್ದಿ ಅಂದ್ರು..!

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಸಂಪುಟ ವಿಸ್ತರಣೆ ಬಗ್ಗೆ ಇದೇ ಲಾಸ್ಟ್ ಮೀಟಿಂಗ್ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದ್ರೆ, ಈ ಮಾತಿನ ಮರ್ಮ ಏನು?

Video Top Stories