Asianet Suvarna News Asianet Suvarna News

ಮತ್ತೊಬ್ಬ ಬಿಜೆಪಿ ಶಾಸಕನಿಗೂ ಸಿಡಿ ಭಯ ಶುರು?: ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಹಾ ಸುದ್ದಿ ಸ್ಫೋಟ..!

* ರಾಜ್ಯದ ಪ್ರಭಾವಿ ರಾಜಕಾರಣಿಗೆ ಸಂಬಂಧಪಟ್ಟಂತಕ ಸುದ್ದಿ
* ಬಿಜೆಪಿ ಬೆಳವಣಿಗೆಯ ಮಧ್ಯೆಯೇ ತೀವ್ರ ಸಂಚಲನ ಸೃಷ್ಟಿ
* ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮತ್ತೊಂದು ಸುದ್ದಿ ಅನಾವರಣ

ಬೆಂಗಳೂರು(ಜು.22): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತೊಂದು ಸುದ್ದಿಯೊಂದನ್ನ ಸ್ಫೋಟಗೊಳಿಸುತ್ತಿದೆ. ಇದು ಒಬ್ಬ ರಾಜ್ಯದ ಪ್ರಭಾವಿ ರಾಜಕಾರಣಿಗೆ ಸಂಬಂಧಪಟ್ಟಂತಕ ಸುದ್ದಿಯಾಗಿದೆ. ಹೌದು, ಬಿಜೆಪಿ ಬೆಳವಣಿಗೆಯ ಮಧ್ಯೆಯೇ ತೀವ್ರ ಸಂಚಲನವನ್ನ ಸೃಷ್ಟಿಸುವಂತ ಸುದ್ದಿಯಾಗಿದೆ. ಬಿಜೆಪಿಯ ಪ್ರಭಾವಿ ಶಾಸಕನಿಗೆ ಸಂಬಂಧಿಸಿದ ಸದ್ದಿಯಾಗಿದೆ. ಆ ಬಿಜೆಪಿ ಶಾಸಕ ಯಾರು?, ಆ ಶಾಸಕ ಮಾಡಿದ್ದೇನು?, ಇದೆಲ್ಲದರ ಸುದ್ದಿಯನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಅನಾವರಣ ಮಾಡುತ್ತಿದೆ. ಇದರ ಕಂಪ್ಲೀಟ್‌ ಮಹಿತಿ ಈ ವಿಡಿಯೋದಲ್ಲಿದೆ.

ಹಾವೇರಿ: ಎತ್ತುಗಳಂತೆ ಎಡೆಕುಂಟೆಗೆ ಹೆಗಲು ಕೊಟ್ಟ ಬಡ ರೈತ ದಂಪತಿ..!