ಪ್ರತಿ ಕ್ಷಮಾಪಣೆ ಹಿಂದಿರುತ್ತೆ ಅರ್ಥವಾಗದ ತಂತ್ರ, ಇದು ದೊಡ್ಡವರ So Sorry ಕಥೆ ವ್ಯಥೆ..!
ಸಾವರ್ಕರ್ ಕ್ಷಮಾಪಣೆಗೆ ಹೇಡಿ ಎಂದಿದ್ದ ಸಿದ್ದರಾಮಯ್ಯ, ಶ್ರೀಗಳ ಮುಂದೆ ಕ್ಷಮಾಪಣೆ ಕೇಳಿದ್ದೇಕೆ..! ಮೋದಿಯನ್ನ ಕಳ್ಳ ಎಂದಿದ್ದ ರಾಹುಲ್ ಕ್ಷಮಾಪಣೆ ಕೇಳಿದ್ದನ್ನ ಮರೆತರಾ ಸಿದ್ದು..? ಪ್ರತಿ ಕ್ಷಮಾಪಣೆ ಹಿಂದಿದೆ ತಂತ್ರ ಇದು ದೊಡ್ಡವರ So Sorry ಕಥೆ ವ್ಯಥೆ..! ಇದೇ ಇವತ್ತಿನ ಸುವರ್ಣ ಫೋಕಸ್ So Sorry.
ಬೆಂಗಳೂರು, (ಆಗಸ್ಟ್.22):ಸಾರಿ..ಐಯಾಮ್ ರಿಯಲೀ ಸಾರಿ.. ಇದು ಸಾಮಾನ್ಯವಾಗಿ ನಮಗೆ ಗೊತ್ತಿಲ್ಲದೇ ಅಥವಾ ಗೊತ್ತಿದ್ದೋ ಮಾಡೋ ಪ್ರಮಾದಕ್ಕೆ ಕೇಳೋ ಒಂದು ಸೌಜನ್ಯದ ಮಾತು. ಆದ್ರೆ ಇತ್ತೀಚಿಗೆ ಎಂದೋ ಆದ ಕ್ಷಮಾಪಣಾ ಸನ್ನಿವೇಶಗಳಿಂದ ಹಿಡಿದು ತಾಜಾ ಕ್ಷಮಾಪಣೆ ಸೀನ್ ತನಕ ಎಲ್ಲಾವೂ ಭಾರತದಲ್ಲಿ ಟ್ರೆಂಡ್ ಆಗ್ತಾ ಇದೆ.
“ಧರ್ಮಸಂಕಟ” ಪಶ್ಚಾತ್ತಾಪವಲ್ಲ...ಯುದ್ಧ ಗೆಲ್ಲುವ ರಣತಂತ್ರ!?
ಕ್ಷಮಾಪಣೆ ಬಗ್ಗೆಯೇ ಇಂದು ನಾವು ವಿಶೇಷ ಸಂಚಿಕೆಯನ್ನ ನಿಮಗಾಗಿ ತಂದಿದ್ದೇವೆ.. ಬನ್ನಿ ಹಾಗಾದ್ರೆ ಆಯಾ ಕಾಲಘಟ್ಟದಲ್ಲಿನ ಕ್ಷಮಾಪಣೆಯ ಸ್ಥಿತಿಗತಿಗಳು ಹಾಗೂ ದೊಡ್ಡವರ ಕ್ಷಮಾಪಣೆ ಹಿಂದಿನ ತಂತ್ರಗಳನ್ನ ನೋಡೋಣ