Asianet Suvarna Special: ಶಿವಮೊಗ್ಗದಿಂದಲೇ ಶುರುವಾಯ್ತು ರಣರಂಗದ ರಾಜಕಾರಣ
ಕಾಂಗ್ರೆಸ್ ದಂಡನಾಯಕ ಪರ ಕತ್ತಿ ಗುರಾಣಿ ಹಿಡಿದು ನಿಂತ ಸೇನಾಧ್ಯಕ್ಷ..ಶಿವಮೊಗ್ಗದಿಂದಲೇ ಶುರುವಾಯ್ತು ರಣರಂಗದ ರಾಜಕಾರಣ...ಏನಿದು ಕಾಂಗ್ರೆಸ್ ಕಟ್ಟಪ್ಪನ ಮಾತಿನ ಮರ್ಮ? ಇದುವೇ ಇವತ್ತಿನ ಸುವರ್ಣ ಸ್ಪೆಷಲ್..
ಬೆಂಗಳೂರು, (ಡಿ.05): ಪೊಗರಿನ ಟಗರುಗಳ ರೋಚಕ ಕಾಳಗಕ್ಕೆ ಕನಕಪುರ ಬಂಡೆ ಎಂಟ್ರಿ...ಸಿದ್ದರಾಮಯ್ಯ ವರ್ಸಸ್ ಕೆ.ಎಸ್.ಈಶ್ವರಪ್ಪ ಜಿದ್ದಿನ ಗುದ್ದಾಟದಲ್ಲಿ ಸಿಡಿದೆದ್ದು ನಿಂತಿದ್ದೇಕೆ ಡಿಕೆ ಶಿವಕುಮಾರ್..
Asianet Suvarna Special:ಮೋದಿ ಜತೆ ದೋಸ್ತಿ, ಸಿದ್ದು ಜತೆ ಕುಸ್ತಿ...ಏನಿದು ದಳಪತಿಗಳ ನಿಗೂಢ ದಾಳ?
ಕಾಂಗ್ರೆಸ್ ದಂಡನಾಯಕ ಪರ ಕತ್ತಿ ಗುರಾಣಿ ಹಿಡಿದು ನಿಂತ ಸೇನಾಧ್ಯಕ್ಷ..ಶಿವಮೊಗ್ಗದಿಂದಲೇ ಶುರುವಾಯ್ತು ರಣರಂಗದ ರಾಜಕಾರಣ...ಏನಿದು ಕಾಂಗ್ರೆಸ್ ಕಟ್ಟಪ್ಪನ ಮಾತಿನ ಮರ್ಮ? ಇದುವೇ ಇವತ್ತಿನ ಸುವರ್ಣ ಸ್ಪೆಷಲ್..