ಬಿಎಸ್‌ವೈ ಸಂಪುಟಕ್ಕೆ ರಾಜೀನಾಮೆ ವಿಚಾರ: ಆನಂದ ಸಿಂಗ್ ಹೇಳಿದ್ದಿಷ್ಟು
ಖಾತೆ ಅದಲು ಬದಲಿನಿಂದ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ. ರಾಜೀನಾಮೆ ನೀಡುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಜ. 25): ಖಾತೆ ಅದಲು ಬದಲಿನಿಂದ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ. ರಾಜೀನಾಮೆ ನೀಡುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. 'ಖಾತೆ ಬದಲಾವಣೆ ಬೇಸರ ಇಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಸಿಎಂ ಬಿಎಸ್‌ವೈ ನಮ್ಮ ಕ್ಯಾಪ್ಟನ್. ಅವರು ಏನು ಹೇಳುತ್ತಾರೋ, ಅದನ್ನು ನಾವು ಮಾಡಲು ಸಿದ್ದರಿದ್ದೇವೆ' ಎಂದಿದ್ದಾರೆ.
ಖಾತೆ ಮರುಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ, ಆನಂದ್ ಸಿಂಗ್ ರಾಜೀನಾಮೆ?