Panchang: ಇಂದು ಚತುರ್ಥಿ, ಗಣಪತಿಯ ಆರಾಧನೆ ಮಾಡಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶನಿವಾರ, ಚತುರ್ಥಿ ತಿಥಿ, ಜೇಷ್ಠಾ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶನಿವಾರ, ಚತುರ್ಥಿ ತಿಥಿ, ಜೇಷ್ಠಾ ನಕ್ಷತ್ರ.
ಶುಕ್ಲ ಪಕ್ಷದ ಚತುರ್ಥಿಯಲ್ಲಿ ವ್ರತಾಚರಣೆಯಿಂದ ಅವಿವಾಹಿತರಿಗೆ ವಿವಾಹ ಏರ್ಪಡುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ಈ ದಿನ ಇನ್ನಷ್ಟು ವಿಶೇಷಗಳಿವೆ..ಈ ಕುರಿತ ವಿವರವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ.
ಈ ಬಾರಿ ಸಂಪೂರ್ಣ ಬ್ಲಡ್ ಮೂನ್ ಚಂದ್ರಗ್ರಹಣ!