Asianet Suvarna News Asianet Suvarna News

Panchanga: ಇಂದು ಖಂಡಗ್ರಾಸ ಸೂರ್ಯಗ್ರಹಣ, ನಿಮ್ಮ ರಾಶಿ ಮೇಲೇನು ಪರಿಣಾಮ?

ಇಂದು ಗ್ರಸ್ತಾಸ್ತ್ರ ಖಂಡಗ್ರಾಸ ಸೂರ್ಯಗ್ರಹಣ. ಈ ಗ್ರಹಣವು ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ಬೀರಲಿದೆ?

First Published Oct 25, 2022, 9:14 AM IST | Last Updated Oct 25, 2022, 9:14 AM IST

ಇಂದು ಗ್ರಸ್ತಾಸ್ತ್ರ ಖಂಡಗ್ರಾಸ ಸೂರ್ಯಗ್ರಹಣ. ಗ್ರಹಣ ಎಂದರೇನು, ಈ ಗ್ರಹಣದ ಸಂದರ್ಭದ ಆಚರಣೆಗಳೇನು, ಏಕಾಗಿ ಮಾಡಬೇಕು, ಈ ಬಾರಿಯ ಸೂರ್ಯಗ್ರಹಣವು ಯಾವ ರಾಶಿಯ ಮೇಲೆ ಏನು ಪರಿಣಾಮ ಉಂಟು ಮಾಡಲಿದೆ, ಯಾವ ರಾಶಿಯವರು ಏನು ಮಾಡಬೇಕು ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 

ಇಂದು ಪಾಶ್ವ ಸೂರ್ಯಗ್ರಹಣ: ಬರಿಗಣ್ಣಿನಿಂದ ನೋಡಲೇಬೇಡಿ

Video Top Stories