Asianet Suvarna News Asianet Suvarna News

Today Horoscope: ವಿದ್ಯಾ-ಬುದ್ಧಿಗೆ ಇಂದು ಈ ರೀತಿಯಾಗಿ ಸರಸ್ವತಿ ಪೂಜೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಷಷ್ಠಿ ತಿಥಿ, ಮೂಲ ನಕ್ಷತ್ರ.

ಮೂಲ ನಕ್ಷತ್ರ ಇರುವುದರಿಂದ ಇಂದು ಸರಸ್ವತಿಗೆ ಆಹ್ವಾಹನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಓದಿನ ಆಸಕ್ತಿ ಮತ್ತು ನೆನಪಿನ ಶಕ್ತಿಗೆ ಇಂದು ಸರಸ್ವತಿ ಪ್ರಾರ್ಥನೆ ಮಾಡಿ. ಮುಖದ ಮೇಲೆ ಮೂರು ಕಣ್ಣು.. ಸಿಂಹದ ಮೇಲ್ ಕೂತು ಸೌಮ್ಯವಾಗಿ ಕಾಣೋ ದೇವಿಯ ಒಂದ್ ಕೈಲಿ ಖಡ್ಗವಿದ್ರೆ, ಇನ್ನೊಂದರಲ್ಲಿ ಕಮಲ ಇದೆ. ಮತ್ತೊಂದು ಕೈಲಿ ಅಭಯ ಕೊಡ್ತಾ ಇರೋ ಈ ದೇವಿ, ಕಾತ್ಯಾಯಿನಿ. ಕತ್ಯ ವಂಶದ ಋಷಿ, ಕಾತ್ಯಾಯನ ಅನ್ನೋನ ಆಶ್ರಮದಲ್ಲಿ, ಈ ದೇವಿ ಉದ್ಭವಿಸಿದ್ಲು. ಅದು ಹೇಗೆ ಅನ್ನೋದು ವಾಮನ ಪುರಾಣದಲ್ಲಿದೆ. 

ಇದನ್ನೂ ವೀಕ್ಷಿಸಿ:  ಎರಡನೇ ಬಾರಿ ಗರ್ಭ ಧರಿಸುವಾಗ ಎಷ್ಟು ತಿಂಗಳ ಅಂತರ ಬೇಕು?

Video Top Stories