Panchanga: ಇಂದು ರುದ್ರಾಭಿಷೇಕ ಮಾಡಿಸಿ, ಈಶ್ವರನ ಅನುಗ್ರಹ ಪಡೆಯಿರಿ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸೋಮವಾರ, ದ್ವಿತೀಯ ತಿಥಿ, ಉತ್ತರಾ ನಕ್ಷತ್ರ

First Published Aug 29, 2022, 9:18 AM IST | Last Updated Aug 29, 2022, 9:18 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಶುಕ್ಲ ಪಕ್ಷ, ಸೋಮವಾರ, ದ್ವಿತೀಯ ತಿಥಿ, ಉತ್ತರಾ ನಕ್ಷತ್ರ. ಇಂದು ಸೋಮವಾರ ಶಿವನ ವಾರ, ನಾಳೆ ಸ್ವರ್ಣ ಗೌರಿ ಆರಾಧನೆ ಹಾಗೂ ನಾಡಿದ್ದು ಗಣೇಶನ ಆರಾಧನೆ- ಒಟ್ಟಿನಲ್ಲಿ ಈ ವಾರದ ಆರಂಭದ ದಿನಗಳು ಶಿವ ಶಕ್ತಿ ಹಾಗೂ ಪುತ್ರನ ಆರಾಧನೆಯಲ್ಲಿ ಕಳೆಯುತ್ತವೆ. ಇಂದು ರುದ್ರಾಭಿಷೇಕ ಮಾಡಿಸಿ. ರುದ್ರಾಭಿಷೇಕದ ಮಹತ್ವವನ್ನು ತಿಳಿಯೋಣ.

ಗೌರಿ ಗಣೇಶ ಹಬ್ಬ 2022 ಪ್ರಕೃತಿಗೆ ನೋಯಿಸದಿರಿ; ಇದು ಸುವರ್ಣನ್ಯೂಸ್‌ ಕಳಕಳಿ

ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ದ್ವಾದಶ ರಾಶಿಗಳ ಫಲಾಫಲವನ್ನೂ ತಿಳಿಸಿದ್ದಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..