Asianet Suvarna News Asianet Suvarna News

Panchanga: ಇಂದು ಭಗವದ್ಗೀತೆ ಪಠಣ ಮಾಡಿ, ಕೃಷ್ಣ ಧ್ಯಾನ ಉತ್ತಮ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಭಾನುವಾರ, ದಶಮಿ ತಿಥಿ, ರೋಹಿಣಿ ನಕ್ಷತ್ರ. 
 

First Published Aug 21, 2022, 9:39 AM IST | Last Updated Aug 21, 2022, 9:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಭಾನುವಾರ, ದಶಮಿ ತಿಥಿ, ರೋಹಿಣಿ ನಕ್ಷತ್ರ. ಭಾನುವಾರ ದಶಮಿ ಬಂದಿರುವುದ ಶುಭವೇ ಆಗಿದೆ. ರೋಹಿಣಿ ನಕ್ಷತ್ರ ಇರುವುದರಿಂದ ಈ ದಿನ ಕೂಡಾ ಕೃಷ್ಣ ಧ್ಯಾನ ಒಳ್ಳೆಯದು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ದ್ವಾದಶ ರಾಶಿಗಳ ಫಲಾಫಲವನ್ನೂ ತಿಳಿಸಿದ್ದಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..

ಅಮೆರಿಕದಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ; ಗಿನ್ನೆಸ್ ದಾಖಲೆ

Video Top Stories