ಇಂದು ತ್ರಿಮೂರ್ತಿ ಸ್ವರೂಪಿ ದತ್ತಾತ್ರೇಯರ ಜಯಂತಿ; ಅವತಾರದ ಹಿಂದಿನ ಕಥೆಯಿದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಮೃಗಶಿರ ನಕ್ಷತ್ರ, ಇಂದು ಮಂಗಳವಾರವಾಗಿದೆ. ಇಂದು ದತ್ತ ಜಯಂತಿ. 

First Published Dec 29, 2020, 8:31 AM IST | Last Updated Dec 29, 2020, 8:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಮೃಗಶಿರ ನಕ್ಷತ್ರ, ಇಂದು ಮಂಗಳವಾರವಾಗಿದೆ. ಇಂದು ದತ್ತ ಜಯಂತಿ. ತ್ರಿಮೂರ್ತಿಗಳ ಅಂಶ ಏಕವಾಗಿ ಅವತರಿಸಿದ ಶಕ್ತಿಯೇ ದತ್ತಾತ್ರೇಯ. ಇಂದು ದತ್ತಾತ್ರೇಯರನ್ನು ಆರಾಧಿಸಬೇಕು. ದತ್ತಾತ್ರೇಯ ಅವತಾರದ ಬಗ್ಗೆ ತಿಳಿಯೋಣ ಬನ್ನಿ..!

ದಿನ ಭವಿಷ್ಯ : ಈ ರಾಶಿಯವರಿಗೆ ಮಕ್ಕಳಿಂದಾಗಿ ಚಿಂತೆ, ಕುಟುಂಬದವರಲ್ಲಿ ಘರ್ಷಣೆ

Video Top Stories