Asianet Suvarna News Asianet Suvarna News

ಪಂಚಾಂಗ : ಈಶ್ವರನ ಆರಾಧನೆ ಜೊತೆ ಗುರು, ಶನಿಯರ ಪ್ರಾರ್ಥನೆ ಮಾಡಿದರೆ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ನೀಡಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರವಾಗಿದೆ. 

First Published Dec 21, 2020, 8:18 AM IST | Last Updated Dec 21, 2020, 8:18 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ನೀಡಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರವಾಗಿದೆ. ಗುರು ಹಾಗೂ ಶನಿ ಒಂದೇ ನಕ್ಷತ್ರದಲ್ಲಿ ಒಂದೇ ಪಾದದಲ್ಲಿ ಸಂಗಮವಾಗುತ್ತಿದ್ದಾರೆ. ಇದು ಬಹಳ ವಿಶೇಷವಾಗಿರುವಂತದ್ದು. ಈ ದಿನ ಶನಿ ಹಾಗೂ ಗುರುವಿನ ಪ್ರಾರ್ಥನೆ ಮಾಡಬೇಕು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರವೂ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರ ಕೆಲಸದಲ್ಲಿ ತೊಡಕು, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರ ಬದುಕು!

Video Top Stories