ದೀಪಾವಳಿ ಹಬ್ಬದಂದು ಬಲೀಂದ್ರ ಪೂಜೆಯ ವಿಶೇಷತೆಯೇನು?

ವೀಕ್ಷಕರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಇಂದು ಬಲೀಂದ್ರ ಪೂಜೆ,ಈ ಪೂಜೆಯನ್ನ ಯಾವ ರೀತಿಯಾಗಿ ಮಾಡಲಾಗುತ್ತೆ, ಬಲೀಂದ್ರ ಪೂಜೆಯ ವಿಶೇಷತೆ ಏನು? ಇಂದು ಯಾವೆಲ್ಲ ಆಚರಣೆ ಮಾಡಬೇಕು? ಇವೆಲ್ಲದರ ಬಗ್ಗೆ ಶ್ರೀಕಂಠಶಾಸ್ತ್ರೀಗಳು ವಿಸ್ತೃತವಾಗಿ ತಿಳಿಸಿಕೊಟ್ಟಿದ್ದಾರೆ. 

First Published Nov 15, 2020, 9:32 AM IST | Last Updated Nov 15, 2020, 9:32 AM IST

ವೀಕ್ಷಕರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಇಂದು ಬಲೀಂದ್ರ ಪೂಜೆ,ಈ ಪೂಜೆಯನ್ನ ಯಾವ ರೀತಿಯಾಗಿ ಮಾಡಲಾಗುತ್ತೆ, ಬಲೀಂದ್ರ ಪೂಜೆಯ ವಿಶೇಷತೆ ಏನು? ಇಂದು ಯಾವೆಲ್ಲ ಆಚರಣೆ ಮಾಡಬೇಕು? ಇವೆಲ್ಲದರ ಬಗ್ಗೆ ಶ್ರೀಕಂಠಶಾಸ್ತ್ರೀಗಳು ವಿಸ್ತೃತವಾಗಿ ತಿಳಿಸಿಕೊಟ್ಟಿದ್ದಾರೆ. 

ದೀಪಾವಳಿಯಲ್ಲಿ ದೀಪಗಳನ್ನು ಯಾಕಾಗಿ ಹಚ್ಚಬೇಕು? ಏನಿದರ ಮಹತ್ವ?