ಕೊರೋನಾ ವೈರಸ್: ಕರ್ನಾಟಕ ಸರ್ಕಾರದ ಮಾದರಿಯನ್ನು ಅನುಸರಿಸಿದ ತೆಲಂಗಾಣ
ಕೊರೋನಾ ವೈರಸ್ ಹರಡುವಿಕೆಯನ್ನ ತಡೆಗಟ್ಟಲು ಕರ್ನಾಟಕ ಸರ್ಕಾರ ವಹಿಸಿದ ಕ್ರಮವನ್ನ ಪಕ್ಕದ ರಾಜ್ಯ ತೆಲಂಗಾಣವೂ ಸಹ ಅದೇ ಮಾದರಿಯನ್ನ ಅನುಸರಿಸಿದೆ.
ಹೈದರಾಬಾದ್, [ಮಾ.14]: ಕೊರೋನಾ... ಡೆಡ್ಲಿ ಕೊರೊನಾ.. ಚೀನಾದಲ್ಲಿ ಮರಣ ಮೃಂದಗ ಬಾರಿಸಿದ್ದ ಮಹಾಮಾರಿ.. ಜಗತ್ತಿನಾದ್ಯಂತ ತನ್ನ ಕದಂಬಬಾಹುವನ್ನ ವಿಸ್ತರಿಸುತ್ತಿದೆ.
Video: ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!
ಕೊರೋನಾಗೆ ಕಲಬುರಗಿ ವೃದ್ಧ ಬಲಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಒಂದು ವಾರ ಕಟ್ಟೆಚ್ಚರ ವಹಿಸಿದೆ. ಇದೇ ಮಾದರಿಯನ್ನ ತೆಲಂಗಾಣ ಸರ್ಕಾರ ಅನುಸರಿಸಿದೆ.